BJP ಯಿಂದ ಏನೇನ್ ಪಾಠ ಕಲಿತೆ ಎಂದು ಹೇಳಿದ ರಾಹುಲ್ ಗಾಂಧಿ | *Politics | OneIndia Kannada

2023-01-02 1,016

Congress leader Rahul Gandhi on Saturday said he considers the Bharatiya Janata Party as his “guru” (teacher) as the BJP shows him a roadmap and teaches him “what should never be done”.
ಭಾರತ್ ಜೋಡೋ ಯಾತ್ರೆಯ ಯಶಸ್ವಿಗೆ ಕಾರಣರಾದ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಧನ್ಯವಾದ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇಷ್ಟೇ ಅಲ್ಲ ಇವರೇ ನನ್ನ ಗುರುಗಳು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಈ ಮಾತನ್ನು ವ್ಯಂಗ್ಯವಾಗಿ ಹೇಳಿದ್ದಾರೆ.

#RahulGandhi #BJP #Bharatjodo #RahulGandhiyatra #BJPvsRahulGandhi #ModivsRahulGandhi #RahulGandhitroll

Videos similaires